ಉಡುಪಿ: ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನಲ್ಲಿ ಆಸ್ಪತ್ರೆ ಬೆಡ್, ವ್ಹೀಲ್ ಚೇರ್, ಆಕ್ಸಿಜನ್ ಕಾನ್ಸನ್ಟ್ರೇಟರ್, ಸಿಪಾಪ್/ಬೈಪಾಪ್ ಮಶೀನ್, ಸಕ್ಷನ್ ಮಶೀನ್, ಏರ್ ಬೆಡ್, ಪೇಷಂಟ್ ಟ್ರಾಲಿ, ಪೇಷಂಟ್ ಶಿಫ್ಟಿಂಗ್ ಚೇರ್ ಮತ್ತು ಇತರ ವೈದ್ಯಕೀಯ ಸಲಕರಣೆಗಳು ಕಡಿಮೆ ಬೆಲೆಗೆ ಬಾಡಿಗೆಗೆ ಲಭ್ಯವಿದೆ.
ಇಲ್ಲಿ ವೈದ್ಯಕೀಯ ಸಲಕರಣೆಗಳನ್ನು ಮಾರಾಟ ಮಾಡವ ಜೊತೆಗೆ ಮಾರಾಟ ಮಾಡಿರುವ ಸಲಕರಣೆಗಳನ್ನು ವಾಪಾಸು ಖರೀದಿಸುವ ಬೈ ಬ್ಯಾಕ್ ಸೌಲಭ್ಯ ಕೂಡಾ ಲಭ್ಯವಿದೆ. ಮಾರುಕಟ್ಟೆಯಲ್ಲಿ ವೈದ್ಯಕೀಯ ಸಲಕರಣೆಗಳು ಅರ್ವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಬೆಲೆಬಾಳುತ್ತಿದ್ದು, ಒಂದು ಬಾರಿ ಖರೀದಿಸಿ ಅದರ ಅಗತ್ಯ ಮುಗಿದ ಮೇಲೆ ಅವುಗಳ ಅವಶ್ಯಕತೆ ಇರುವುದಿಲ್ಲವಾದ್ದರಿಂದ ಅವು ಮೂಲೆಗೆ ಬೀಳುತ್ತವೆ. ಇದರಿಂದಾಗಿ ಗ್ರಾಹಕರ ಸಾವಿರಾರು ರೂಪಾಯಿ ವ್ಯರ್ಥವಾಗುತ್ತವೆ. ಇಂತಹ ಸಂದರ್ಭದಲ್ಲಿ ಈ ಉಪಕರಣಗಳನ್ನು ಬಾಡಿಗೆಗೆ ತೆಗೆದುಕೊಂಡಲ್ಲಿ ಆರೋಗ್ಯ ಸುಧಾರಣೆ ಆಗುವ ಜೊತೆಗೆ ಹಣದ ಉಳಿತಾಯವೂ ಆಗುತ್ತದೆ. ಈ ಬಾಡಿಗೆ ಉಪಕರಣಗಳಿಗೆ ತಿಂಗಳಿಗೆ 3000 ದಿಂದ 4000ರೂವರೆಗೆ ತಗಲುತ್ತಿದ್ದು, ಒಂದು ತಿಂಗಳಿನಿಂದ ರೋಗಿಗೆ ಅವಶ್ಯವಿರುವಷ್ಟು ದಿನಗಳವರೆಗೆ ಇವುಗಳನ್ನು ಉಪಯೋಗಿಸಿ ಹಿಂತಿರುಗಿಸಬಹುದಾಗಿದೆ.
ಕೆಲವೇ ಸಮಯದ ಮಟ್ಟಿಗೆ ವೈದ್ಯಕೀಯ ಸಲಕರಣೆ ಅಥವಾ ಉಪಕರಣಗಳ ಅಗತ್ಯವಿರುವವರು ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಅನ್ನು ಸಂಪರ್ಕಿಸಬಹುದು.
ವಿಳಾಸ: ಮೊದಲ ಮಹಡಿ, ವಾದಿರಾಜ ಕಾಂಪ್ಲೆಕ್ಸ್, ಹಳೆಯ ಅಂಚೆ ಕಚೇರಿ ರಸ್ತೆ, ಮಿತ್ರ ಆಸ್ಪತ್ರೆ ಹತ್ತಿರ, ಉಡುಪಿ, ಅಥವಾ ಗ್ರೌಂಡ್ ಫ್ಲೋರ್, ಸಿಟಿ ಪ್ಲಾಜಾ, ಕರಂಗಲ್ಪಾಡಿ, ಪಿವಿಎಸ್ ಮತ್ತು ಲಲಿತಾ ಜ್ಯುವೆಲರ್ ಹತ್ತಿರ, ಶೇಡಿಗುಡ್ಡೆ, ಮಂಗಳೂರು ಅಥವಾ ಗ್ರೌಂಡ್ ಫ್ಲೋರ್, ಅಥರ್ವ ಕಾಂಪ್ಲೆಕ್ಸ್, ಪಾರಿಜಾತ ಹೋಟೇಲಿನ ಎದುರು, ಮೈನ್ ರೋಡ್, ಕುಂದಾಪುರ ಈ ಶಾಖೆಗಳನ್ನು ಸಂಪರ್ಕಿಸಬಹುದು.
ದೂರವಾಣಿ: ಉಡುಪಿ ಶಾಖೆ:7204734039, ಮಂಗಳೂರು ಶಾಖೆ: 8277730127, 8147096553, ಕುಂದಾಪುರ ಶಾಖೆ: 7760783456
ವೆಬ್ ಸೈಟ್: girijahealthcareandsurgicals.com