ಕುಂದಾಪುರಕ್ಕೆ ಬಂದಿದೆ ‘ಪ್ರಕಾಶ್‌ ಎಲೆಕ್ಟ್ರಿಕಲ್ಸ್’ ನ ಬೃಹತ್‌ ಶೋ ರೂಂ: ನಾಳೆ ಮಳಿಗೆಯ ಅದ್ಧೂರಿ ಶುಭಾರಂಭ

ಕುಂದಾಪುರ : ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್‌ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್‌ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ  ಶೋ ರೂಂ ಮೇ 29 ರಂದು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಕಾಂಚನ್‌ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಳ್ಳಲಿದೆ.

ವೆರೈಟಿ ವಸ್ತುಗಳು- ಅಚ್ಚುಕಟ್ಟು ಸೇವೆ:
ಪ್ರಕಾಶ್ ಎಲೆಕ್ಟ್ರಿಕಲ್ಸ್ ನಲ್ಲಿ ವೆರೈಟ್ ವಸ್ತುಗಳು ಹಾಗೂ ಅಚ್ಚುಕಟ್ಟು ಸೇವೆಯೇ ಗಮನಸೆಳೆಯುವಂತಿದೆ. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಹೋಲ್ ಸೇಲ್ ಮಳಿಗೆ ಎಂಬ ಹೆಗ್ಗಳಿಕೆ ಈ ಸಂಸ್ಥೆಗಿದೆ. ಗುಣಮಟ್ಟದ ಎಲೆಕ್ಟ್ರಿಕಲ್ಸ್ ಸರ್ವೀಸ್‌ ಗೆ ಈ ಸಂಸ್ಥೆ ಮೊದಲ ಆದ್ಯತೆ ನೀಡುತ್ತಿದೆ.

ಏನೇನೆಲ್ಲಾ ಲಭ್ಯ?
ಎಲೆಕ್ಟ್ರಿಕಲ್ ಗೂಡ್ಸ್‌ ವಯರ್‌, ಎಚ್ಟಿ ಆ್ಯಂಡ್‌ ಎಲ್ಟಿ ಕೇಬಲ್ಸ್, ಜನರೇಟರ್, ಟ್ರಾನ್ಸ್‌ ಫಾರ್ಮರ್, ಲಿಫ್ಟ್‌ ಆ್ಯಂಡ್‌ ಎಲಿವೇಶನ್‌, ಯುಪಿಎಸ್‌, ಇನ್‌ವರ್ಟರ್‌ ಆ್ಯಂಡ್‌ ಬ್ಯಾಟರೀಸ್‌, ಮೋಟಾರ್‌ ಪಂಪ್‌, ಏರ್‌ ಕಂಡೀಶನ್‌, ಎಲ್ಇಡಿ ಲೈಟ್ಸ್‌ ಆ್ಯಂಡ್‌ ಟ್ಯೂಬ್ಸ್, ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್ಸ್, ವಿಡಿಯೋ ಡೋರ್‌ ಪೋನ್‌ ಎಂಡ್‌ ಫಯರ್‌ ಅಲ್ರಾಂ, ಸೆಕ್ಯುರಿಟಿ ಸಿಸ್ಟಂ ಆ್ಯಂಡ್‌ ಸಿಸಿ ಟಿವಿ, ಸೋಲಾರ್‌ ವಾಟರ್‌ ಹೀಟರ್‌ ಆ್ಯಂಡ್‌ ಲೈಟಿಂಗ್‌, ಕೆಮಿಕಲ್ ಆ್ಯಂಡ್‌ ಕಾಪರ್‌ ಅರ್ಥಿಂಗ್‌, ಲೈಟ್ನಿಂಗ್‌ ಎರೆಸ್ಟರ್‌, ಆಟೊಗೇಟ್ ಕೋಸರ್‌ ಸಿಸ್ಟಂ, ಎಲೆಕ್ಟ್ರಿಕಲ್ ಕನ್ಸಲ್ಟಿಂಗ್‌ ಎಂಜಿನಿಯರ್‌, ಎಚ್ಟಿ ಇಂಡಸ್ಟ್ರಿಯಲ್ ಆ್ಯಂಡ್‌ ಎಂಎಸ್‌ಬಿ ವರ್ಕ್‌, ಪ್ಲಬಿಂಗ್‌ ವರ್ಕ್‌, ಆಟೋ ವಾಟರ್‌ ಟ್ಯಾಂಕ್‌ ಕಂಟ್ರೋಲ್, ಮೊಬೈಲ್ ಆಟೋಮೇಶನ್‌ ಸಿಸ್ಟಂ ಮೊದಲಾದ ವಸ್ತುಗಳು ಮತ್ತು ಸೇವೆ ಲಭ್ಯವಿದೆ.

ಆಕರ್ಷಕ ರಿಯಾಯಿತಿ:
ಗ್ರಾಹಕರಿಗೆ ಅತ್ಯುತ್ತಮ ಸೇವೆ ಕೊಡುವ ಮೂಲಕವೇ ಈ ಸಂಸ್ಥೆಯು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.  ಆಕರ್ಷಕ ರಿಯಾಯಿತಿ ದರದಲ್ಲಿಯೂ ಕೂಡ ಗ್ರಾಹಕರಿಗೆ ಸೌಲಭ್ಯ ಒದಗಿಸುವುದೇ ನಮ್ಮ ಮೊದಲ ಆದ್ಯತೆ ಎನ್ನುತ್ತಾರೆ ಸಂಸ್ಥೆಯ ಪಾಲುದಾರ, ಸರ್‌.ಎಂ. ವಿಶ್ವೇಶ್ವರಯ್ಯ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಕಾಶ್‌ ಕೆ. ಆನಗಳ್ಳಿ ಅವರು.