ಬ್ರಹ್ಮಾವರ: ತಮ್ಮ ಬಾಂಧವ್ಯದ ನೆನಪಿಗಾಗಿ ಜನನಿ ಸಂಭ್ರಮೋತ್ಸವ ವರುಷದ ಆಚರಣೆ ಮೇ 1 ರಿಂದ 15 ರವರೆಗೆ ನಡೆಯಲಿದ್ದು ಪ್ರತಿ ಖರೀದಿಯೊಂದಿಗೆ ಉಚಿತ ಸಾಗಾಟ, ಖಚಿತ ಉಡುಗೊರೆ, ವಿಶೇಷ ವಿನಿಮಯ ಕೊಡುಗೆ, ಆಕರ್ಷಕ ರಿಯಾಯಿತಿ, ಸುಲಭ ಕಂತುಗಳ ಯೋಜನೆ, ಕ್ಯಾಶ್ ಬ್ಯಾಕ್, ಖಚಿತ ಲಕ್ಕಿ ಡ್ರಾ ಸೌಲಭ್ಯಗಳು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಲಿದ್ದು ಪ್ರಸಿದ್ಧ ಕಂಪನಿಗಳ ಇಲೆಕ್ಟ್ರಾನಿಕ್ ವಸ್ತುಗಳು, ವಿವಿಧ ವಿನ್ಯಾಸದ ಫರ್ನಿಚರ್ ಉಪಕರಣಗಳು, ವಿಶಾಲ ಶ್ರೇಣಿಯ ಹೋಂ ಅಪ್ಲೈಯನ್ಸಸ್, ಕಿಚನ್ ಅಪ್ಲೈಯನ್ಸಸ್ ವಸ್ತುಗಳು, ಉತ್ಕೃಷ್ಠ ಗುಣಮಟ್ಟದ ಮೊಡ್ಯೂಲರ್ ಕಿಚನ್ ಮತ್ತು ಇಂಟೀರಿಯರ್ ಡಿಸೈನ್ ಗಳ ಮೇಲೆ ಸಂಭ್ರಮೋತ್ಸವದ ಭಾರೀ ಕೊಡುಗೆಗಳು….
ಜನನಿ ಎಂಟರ್ಪ್ರೈಸಸ್ ಬ್ರಹ್ಮಾವರದಲ್ಲಿ ಮೇ 15 ರ ತನಕ ಈ ಕೊಡುಗೆಗಳು ಲಭ್ಯವಿದ್ದು, ನಿಮ್ಮೊಂದಿಗೆ ನಾವು….. ಖರೀದಿಸಿರಿ … ಉಳಿಸಿರಿ … ಗೆಲ್ಲಿರಿ ….
ಜನನಿ ತಮ್ಮ ವಿಶ್ವಾಸದ ಆಯ್ಕೆ…