ಹಿರಿಯಡಕ: ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ 6ನೇ ವರ್ಷದ ಸಿರಿ ಸಿಂಗಾರದ ನೇಮೋತ್ಸವ ಕಾರ್ಯಕ್ರಮಗಳು
ಮಾ.25 ರಿಂದ ಮಾ.27ರ ವರೆಗೆ ಹಿರಿಯಡಕ ಪಡುಭಾಗದಲ್ಲಿ (ಪಡಂ) ನಡೆಯಲಿದೆ.
ಮಾ.25 ರಂದು ಪೂರ್ವಾಹ್ನ 8 ಗಂಟೆಗೆ ಕ್ಷೇತ್ರಶುದ್ದಿ, ಕಲಶಾರಾಧನೆ, ಪ್ರಾರಂಭ ಪೂಜೆ
ಪೂರ್ವಾಹ್ನ ಗಂಟೆ 9.00ಕ್ಕೆ : ಮಹಾಚಪ್ಪರದ ಗಜಕಂಬ ಪ್ರತಿಷ್ಠೆ
ಪೂರ್ವಾಹ್ನ ಗಂಟೆ 11.00ಕ್ಕೆ : ಕಂಬಿಗಾರ ದರ್ಶನ
ಪೂರ್ವಾಹ್ನ ಗಂಟೆ 11.30ಕ್ಕೆ : ಮಹಾಚಪ್ಪರ ಆರೋಹಣ
ಅಪರಾಹ್ನ ಗಂಟೆ 12.30ಕ್ಕೆ : ಮಹಾ ಅನ್ನ ಸಂತರ್ಪಣೆ
ಸಂಜೆ ಗಂಟೆ 5:00ಕ್ಕೆ : ದೈವಸ್ಥಾನದ ಮಹಾಪೂಜೆ
ಸಂಜೆ ಗಂಟೆ 5:30ಕ್ಕೆ : ಮಹಾಮೂರ್ತಿ ಭಂಡಾರಗಳನ್ನು ಚಪ್ಪರಕ್ಕೆ ಕೊಂಡೊಯ್ಯುವುದು
ರಾತ್ರಿ ಗಂಟೆ 7:30ಕ್ಕೆ : ನೇಮೋತ್ಸವದ ಪ್ರಾರಂಭ ಪೂಜೆ
ರಾತ್ರಿ ಗಂಟೆ 9.00ಕ್ಕೆ : ಶ್ರೀ ಬಬ್ಬು ಸ್ವಾಮಿಯ ನೇಮ
ರಾತ್ರಿ ಗಂಟೆ 11.30ಕ್ಕೆ : ಶ್ರೀ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.
ಮಾ.26 ರಂದು ಪೂರ್ವಾಹ್ನ ಗಂಟೆ 8.00ಕ್ಕೆ : ಶ್ರೀ ಧೂಮಾವತಿ ಬಂಟ ದೈವಗಳ ನೇಮ
ಮಧ್ಯಾಹ್ನ ಗಂಟೆ 12.30ಕ್ಕೆ: ಶ್ರೀ ರಾಹು ಮಹಾಗುಳಿಗದ್ವಯ ದೈವಗಳ ನೇಮ
ಅಪರಾಹ್ನ ಗಂಟೆ 3.00ಕ್ಕೆ : ಶ್ರೀ ಕೊರಗಜ್ಜ ದೈವದ ನೇಮ
ಸಂಜೆ ಗಂಟೆ 5:00ಕ್ಕೆ : ಮಹಾ ಚಪ್ಪರದ ಅವರೋಹಣ
ಸಂಜೆ ಗಂಟೆ 6.00ಕ್ಕೆ : ಭಂಡಾರವನ್ನು ಹಿಂದಕ್ಕೆ ಕೊಂಡೊಯ್ಯುವುದು.
ಮಾ.27 ಪೂರ್ವಾಹ್ನ ಗಂಟೆ 6.30ಕ್ಕೆ : ಕ್ಷೇತ್ರ ಮತ್ತು ಬಿಂಬಶುದ್ಧಿ ಕುರಿತಂಬಿದ, ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.