ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ.
ಅಧ್ಯಾಪಕರು/ಸಿಬ್ಬಂದಿ ಬೇಕಾಗಿದ್ದಾರೆ:
- Hotel Management
- Food Technology
- Interior Design
- Fashion Design
- B.B.A/B.Com
- B.C.A
- Kannada
- Hindi
- English
- Nursing
- R.C.T (Respiratory Care Technology)
- M.I.T (Medical Imaging Technology)
- Medical Lab Tech. (Haematology and Blood Transfusion)
- Office Staff (Any degree with computer knowledge)
ಆಯಾ ಕ್ಷೇತ್ರದಲ್ಲಿ ಯು.ಜಿ/ಪಿಜಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಬಹುದು: [email protected]
ಉಡುಪಿ ಸಂಸ್ಥೆಗಳ ಸಮೂಹ, ಮಣಿಪಾಲ, ವಿಭಾಗ ಸಂಖ್ಯೆ 421, CIBM ಎದುರು, ಅನಂತ ನಗರ, ಶಿವಳ್ಳಿ, ಮಣಿಪಾಲ, ಉಡುಪಿ -576104
9611586912 www.udupicolleges.edu.in












