ಮಣಿಪಾಲ: ಸ್ಪಾ ಕ್ಷೇತ್ರದಲ್ಲಿ ವೃತ್ತಿಪರರಾಗಲು ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ಒಳ್ಳೊಳ್ಳೆಯ ಅವಕಾಶ ನಿಮಗಾಗಿ ಕಾದಿವೆ.
ಹೌದು, ಡಿಪ್ಲೋಮಾ ಇನ್ ಸ್ಪಾ ಥೆರಪಿ, ಸರ್ಟಿಫಿಕೇಟ್ ಇನ್ ಬೇಸಿಕ್ ಸ್ಪಾ, ಡಿಪ್ಲೋಮಾ ಆಯುರ್ವೇದ, ಹೀಗೆ ವಿವಿಧ ಡಿಪ್ಲೋಮಾ ಕೋರ್ಸ್ ಗಳನ್ನು ನೀಡಲಾಗುತ್ತಿದ್ದು ಈ ಕೋರ್ಸ್ ಗಳನ್ನು ಕಲಿತರೆ ಸ್ಪಾ ಕ್ಷೇತ್ರದಲ್ಲಿರುವ ಅದ್ಬುತ ಅವಕಾಶಗಳು ನಿಮಗೆ ಸಿಗಲಿದೆ. ಎಲ್ಲಾ ಕೋರ್ಸ್ ಗಳಿಗೆ ಇಲ್ಲಿ ವಿಶೇಷ ವಿದ್ಯಾರ್ಥಿವೇತನದ ಸೌಲಭ್ಯಗಳೂ ಕೂಡ ಲಭ್ಯವಿದೆ. ಇದು ವೃತ್ತಿಜೀವನವನ್ನು ಕಟ್ಟಲು ಅನುವು ಮಾಡಿಕೊಡುತ್ತದೆ. ಇನ್ನೇಕೆ ತಡ ಕೂಡಲೇ ಅದ್ಬುತ ಅವಕಾಶ ನಿಮ್ಮದಾಗಿಸಿಕೊಳ್ಳಲು ಕರೆ ಮಾಡಿ ಸಂಪರ್ಕಿಸಿ : 8123165068, 8123163935












