ಮಣಿಪಾಲ: MSDC ಯಲ್ಲಿದೆ ಉದ್ಯೋಗಾಧಾರಿತ ಬಾಷ್ LEAP ಪ್ರೋಗ್ರಾಂ: ಆಟೋಮೊಬೈಲ್ ಕ್ಷೇತ್ರದ ಆಸಕ್ತರಿಗೆ ಅದ್ಬುತ ಅವಕಾಶ

ಮಣಿಪಾಲ: ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತರಿಗೆ ಮಣಿಪಾಲದ MSDC ಯಲ್ಲಿ ಜ್ಞಾನಾಧಾರಿತ ತರಬೇತಿ, ಶೇ.100 ಉದ್ಯೋಗ ಖಾತರಿಯೊಂದಿಗೆ ಲಭ್ಯವಿದೆ.ಇಲ್ಲಿ ಕಲಿತ ಮೊದಲ ಬ್ಯಾಚ್ ಅಭ್ಯರ್ಥಿಗಳಿಗೆ ಈಗಾಗಲೇ ಬೆಂಗಳೂರಿನಲ್ಲಿ ಉದ್ಯೋಗ ದೊರೆತಿದ್ದು ಒಳ್ಳೆ ವೃತ್ತಿ ಅನುಭವ ಪಡೆಯುತ್ತಿದ್ದಾರೆ.

ಕಾರ್ಯಕ್ರಮ ಅವಧಿ:
ಅವಧಿ : 2 ತಿಂಗಳುಗಳು (8 ವಾರಗಳು)
ಸ್ಥಳ: ಎಂ.ಎಸ್.ಡಿ.ಸಿ. ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್,ಕುಕ್ಕಿಕಟ್ಟೆ, ಉಡುಪಿ

ಉದ್ಯೋಗ-ಕೇಂದ್ರಿತ ಆಟೋಮೊಬೈಲ್ ತರಬೇತಿ
ಯಾರು ಅರ್ಜಿ ಸಲ್ಲಿಸಬಹುದು?

10ನೇ / 12ನೇ ತರಗತಿ / ಡಿಪ್ಲೊಮಾ ಪಾಸಾದವರು
ಪ್ರತಿ ಆಸಕ್ತರು ಮತ್ತು ಉದ್ಯೋಗ ಬಯಸುವ ವಿದ್ಯಾರ್ಥಿಗಳು, ಆಟೋಮೊಬೈಲ್ ವಲಯದಲ್ಲಿ ತಯಾರಿ ನಡೆಸುವ ಅಭ್ಯರ್ಥಿಗಳು

LEAP ತರಬೇತಿ ಕಾರ್ಯಕ್ರಮಗಳು:
ಸೇವಾ ಸಲಹೆಗಾರ ಕಾರ್ಯಕ್ರಮ
ಆಟೋಮೊಬೈಲ್ ತಂತ್ರಜ್ಞ (2-ಚಕ್ರ ವಾಹನ)
ಆಟೋಮೊಬೈಲ್ ತಂತ್ರಜ್ಞ (4-ಚಕ್ರ ವಾಹನ)
ಪ್ರಮುಖ ಮುನ್ನಡೆಗಳು
✔ ಪ್ರಾಯೋಗಿಕ ತರಬೇತಿ
✔ ಬಾಷ್ ಪ್ರಮಾಣಿತ ಕಾರ್ಯಕ್ರಮ
✔ ಕಲಿಕಾ ಶಕ್ತಿ ವೃದ್ಧಿ ಮತ್ತು ಮೃದು ಕೌಶಲ್ಯಗಳು
✔ ಉದ್ಯೋಗ ಸಹಾಯ

ಎಂ.ಎಸ್.ಡಿ.ಸಿ ಯನ್ನು ಏಕೆ ಆರಿಸಬೇಕು?
ಇಲ್ಲಿದೆ. ಉದ್ಯೋಗ ಆಧಾರಿತ ತರಬೇತಿ
ಅನುಭವಿ ಬೋಧಕರು
ಬಾಷ್ & ಎಂ.ಎಸ್.ಡಿ.ಸಿ ಯಿಂದ ಪ್ರಮಾಣಪತ್ರ

ಕೂಡಲೇ ಸಂಪರ್ಕಿಸಿ:
ಹೆಲ್ಪ್‌ಲೈನ್ – 9588503251
ಶ್ರೀ. ಕೃಷ್ಣ – 9738769680
Email: [email protected]