ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (TMA Pai Foundationನ ಘಟಕ) MSDCಯಲ್ಲಿ ನಿಮಗಾಗಿ ಆಯೋಜನೆಗೊಂಡಿದೆ ಹೇರ್ ಸ್ಟೈಲಿಂಗ್ ಕಾರ್ಯಾಗಾರ .ನಿಮ್ಮ ಕೈಯಿಂದಲೇ ಸಲೂನ್ ಮಟ್ಟದ ಸ್ಟೈಲ್ಸ್ ಸೃಷ್ಟಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಈ ಕಾರ್ಯಾಗಾರ.
ಡಿಸೆಂಬರ್ 9 ರಂದು ಮಧ್ಯಾಹ್ನ 2:00 ರಿಂದ ಸಂಜೆ 5:00 ರ ತನಕ ಈ ಕಾರ್ಯಾಗಾರ ನಡೆಯಲಿದೆ.ಕೂದಲು ಸ್ಟ್ರೈಟನಿಂಗ್ (ಐರನಿಂಗ್), ಕೂದಲು ಕರ್ಬಣೆ (ಕರ್ಳಿಂಗ್), ಹ್ಯಾಂಡ್ಸ್-ಆನ್ practically ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಕಾರ್ಯಗಾರದ ಶುಲ್ಕ ರೂ 1999/- ಮಾತ್ರ.ಭಾಗವಹಿಸಿದವರಿಗೆ ಸಂಸ್ಥೆಯ ವತಿಯಿಂದ ಪ್ರಮಾಣಪತ್ರವನ್ನು ಕೂಡ ನೀಡಲಾಗುತ್ತದೆ.
ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ನೀವು ಸ್ವತಃ ಹೇರ್ ಐರನ್ ಮತ್ತು ಹೇರ್ ಕರ್ಳಿಂಗ್ ಮಾಡಿಕೊಳ್ಳುವುದನ್ನು ಕಲಿಯುತ್ತೀರಿ. ಪಾರ್ಟಿಗಳಿಗೂ ಹಾಗೂ ವಿಶೇಷ ಕಾರ್ಯಕ್ರಮಗಳ ಹೇರ್ ಸ್ಟೈಲ್ ಗಳನ್ನೂ ಮಾಡಲು ನೀವು ಸಿದ್ಧರಾಗಬಹುದು.
ಮಾಹಿತಿಗಾಗಿ ಸಂಪರ್ಕಿಸಿ:
81231 65068
ಓರೇನ್ ಇಂಟರ್‌ನ್ಯಾಷನಲ್, ಎಂಎಸ್ಸಿಡಿಸಿ ಬಿಲ್ಡಿಂಗ್, 3ನೇ ಮಹಡಿ, ಈಶ್ವರನಗರ, ಮಣಿಪಾಲ [email protected]

















