ಅಗಸ್ಟ್ 18 ರಂದು ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ “ಎಂಬ್ರಾಯ್ಡರಿ” ಪ್ರಮಾಣಪತ್ರ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ “ಎಂಬ್ರಾಯ್ಡರಿ” ಪ್ರಮಾಣಪತ್ರ ಕೋರ್ಸ್ ಆಗಸ್ಟ್ 18 ರಂದು ನಡೆಯಲಿದೆ.

ಮಧ್ಯಾಹ್ನದ ಬ್ಯಾಚ್‌ಗಳು 18/08/2015 ರಂದು ಪ್ರಾರಂಭವಾಗಲಿದೆ.

ಏನೆಲ್ಲ ಕಲಿಯಬಹುದು:

  • Fabric painting
  • Basic to advanced embroidery
  • Tufting and saree kucchu
  • Aari Embroidery including neck line and sleeve designing
  • Basic material kit will be provided

ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಆಸಕ್ತರು ನಮ್ಮನ್ನು ಸಂಪರ್ಕಿಸಿ. ಈ ಕೋರ್ಸ್ ಗೆ ಮುಂಚಿತವಾಗಿ ನೋಂದಾಯಿಸಿ ಮತ್ತು ಶೇ.5 ಉಳಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :8123163932
2ನೇ ಮಹಡಿ, MSDC ಕಟ್ಟಡ ಈಶ್ವರ್ ನಗರ ಮಣಿಪಾಲ 576104