MSDC ಯಿಂದ ಶುರುವಾಯ್ತು ಒಂದೊಳ್ಳೆ ಕಾರ್ ಸರ್ವೀಸ್: ನಿಮ್ಮ ಕಾರುಗಳಿಗೆ ಇಲ್ಲಿ ಸಿಗುತ್ತೆ ಅತ್ಯುತ್ತಮ ಸೇವೆ

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (PMA Pai Foundation‌ನ ಘಟಕ)MSDC ಯಿಂದ ಉತ್ತಮ ಕಾರು ಸೇವೆ ಶುರುವಾಗಿದೆ. ಬಹು-ಬ್ರ್ಯಾಂಡ್ ಮೆಕಾನಿಕಲ್ ರಿಪೇರಿ ಹಾಗೂ ಬಾಡಿ ವರ್ಕ್ ತಜ್ಞರು ಇಲ್ಲಿ ಲಭ್ಯರಿದ್ದಾರೆ. ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳಿಗಾಗಿ OEM ನಿಯಮಿತ ಮೆಂಟಿನೆನ್ಸ್ ಸೇವೆ ಇಲ್ಲಿದೆ. ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, ಹೈಬ್ರಿಡ್ ದೊಡ್ಡ ಹಾಗೂ ಸಣ್ಣ ಡೆಂಟ್‌ಗಳ ಬಾಡಿ ರಿಪೇರಿ ಮತ್ತು ಪೇಂಟ್ ಕೆಲಸ ಎಲ್ಲವೂ ಇಲ್ಲಿ ನಿಮಗೆ ಸಿಗಲಿದೆ.

ಅಲ್ಲದೇ ನಿಮ್ಮ ಕಾರುಗಳಿಗೆ ಉಚಿತ ಪಿಕಪ್ ಮತ್ತು ಡೆಲಿವರಿ ಸೇವೆ ಕೂಡ MSDC ನೀಡುತ್ತೆ. ಹಾಗಾದ್ರೆ ತಡ ಯಾಕೆ ನಿಮ್ಮ ಕಾರುಗಳಿಗೆ ದಿ ಬೆಸ್ಟ್ ಸರ್ವೀಸ್ ಕೊಡಿ.MSDC ವರ್ಕ್‌ಶಾಪ್ ಸೋಮವಾರದಿಂದ ಶುಕ್ರವಾರವರೆಗೆ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ.

ಕರೆ ಮಾಡಿ:📞 +91 81231 65069
🌐 www.msdcskills.org

MSDC ವರ್ಕ್‌ಶಾಪ್ ಸೋಮವಾರದಿಂದ ಶುಕ್ರವಾರವರೆಗೆ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ.