ಮಣಿಪಾಲ: MSDC ಡ್ರೀಮ್ ಜೋನ್’ನಲ್ಲಿ “ಮಾಸ್ಟರ್ ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್” ಕೋರ್ಸ್ ಪ್ರಾರಂಭ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿ.ಎಂ.ಎ ಪೈ ಫೌಂಡೇಶನ್‌ನ ಒಂದು ಘಟಕ), ಡ್ರೀಮ್ ಜೋನ್’ನಲ್ಲಿ “ಮಾಸ್ಟರ್ ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್” ಕೋರ್ಸ್’ನ ಬ್ಯಾಚ್ ಗಳು ಆಗಸ್ಟ್ 11ರಂದು ಪ್ರಾರಂಭಗೊಳ್ಳಲಿದೆ.

ಕೋರ್ಸ್’ನ ವಿಷಯ ಹೀಗಿವೆ:
▪Applications of design
▪Textile Science
▪Fabric Knowledge
▪Draping
▪Embellishments
▪Pattern Making
▪Garment Construction

ಉದ್ಯೋಗ ಅವಕಾಶಗಳು:
▪Fashion Merchandising
▪Quality Controller
▪Costume Designer
▪Retail Manager
▪Fashion Blogger

ಸೀಮಿತ ಸೀಟುಗಳು ಮಾತ್ರ ಲಭ್ಯವಿವೆ. ಆಸಕ್ತರು ನಮ್ಮನ್ನು ಸಂಪರ್ಕಿಸಿ.

ಡ್ರೀಮ್ ಜೋನ್, ಎಂಎಸ್‌ಡಿಸಿ ಕಟ್ಟಡ, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ್ ನಗರ, ಮಣಿಪಾಲ.
+91 8123163932