ಮಣಿಪಾಲ – ಮಂಗಳೂರಿನ ಪ್ರಸಿದ್ಧ ಪ್ರೊಡಕ್ಷನ್ ಮತ್ತು ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ – ಮಂಗಳೂರಿನ ಪ್ರಸಿದ್ಧ ಪ್ರೊಡಕ್ಷನ್ ಮತ್ತು ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

  1. ಕ್ಯಾಡ್ ಡಿಸೈನರ್ – 15 Posts
  2. ಅಕೌಂಟ್ಸ್‌ ಎಕ್ಸಿಕ್ಯೂಟಿವ್ – 3 Posts
  3. ಸೂಪರ್ ವೈಸರ್ – 4 Posts
  4. ಗ್ರಾಫಿಕ್ ಡಿಸೈನರ್- 10 Posts
  5. ಮೆಷಿನ್ ಆಪರೇಟರ್ – 25 Posts
  6. ಸೆಕ್ಯೂರಿಟಿ ಗಾರ್ಡ್ – 10 Posts
  7. ಡ್ರೈವರ್ – 5 Posts

ಆಸಕ್ತರು ಸಂಪರ್ಕಿಸಿ:
7019891796, 7975861846