ಮಣಿಪಾಲದಲ್ಲಿ ಲೆಕ್ಚರ್ಸ್ / ಟೀಚರ್ಸ್ ಹುದ್ದೆಗೆ ನೇಮಕಾತಿ

ಉಡುಪಿ:ಮಣಿಪಾಲದಲ್ಲಿ ಉಪನ್ಯಾಸಕ / ಶಿಕ್ಷಕ ಹುದ್ದೆಗೆ ನೇಮಕಾತಿ ನಡೆಯಲಿದೆ.

ಜೆಇಇ/ನೀಟ್ ಅಥವಾ ಫೌಂಡೇಶನ್ ತರಗತಿಗಳನ್ನು ನಡೆಸುವಲ್ಲಿ ಅನುಭವ ಅತ್ಯಗತ್ಯವಾಗಿದೆ.

ಜೆಇಇ ಮತ್ತು ನೀಟ್ ಫೌಂಡೇಶನ್ ತರಗತಿಗಳು:

◾ಭೌತಶಾಸ್ತ್ರ-01
◾ರಸಾಯನಶಾಸ್ತ್ರ-01
◾ಗಣಿತ-02
◾ಜೀವಶಾಸ್ತ್ರ-01

ನಿಮ್ಮ ರೆಸ್ಯೂಮ್ ಅನ್ನು ಸೆಪ್ಟೆಂಬರ್ – 20ರ ಮೊದಲು
ಇ-ಮೇಲ್ ಮೂಲಕ ಕಳುಹಿಸಿ. [email protected]

ಈ ಲಿಂಕ್ ಕ್ಲಿಕ್ ಮಾಡಿ.

https://forms.gle/URds95ajPrJ7Epwj7