ಮಣಿಪಾಲ:ನೀವೊಮ್ಮೆ ಇಲ್ಲಿನ ಸ್ಪೆಷಲ್ ಐಟಮ್ ಗಳನ್ನು ಸವಿದರೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತೀರಿ, ಇಲ್ಲಿ ಸವಿರುಚಿಗಳು ನಿಮ್ಮನ್ನು ಸೆಳೆದು ಸಖತ್ ರುಚಿ ಹತ್ತಿಸುತ್ತದೆ. ಯಸ್. ಕಳೆದ ಎರಡ್ಮೂರು ದಶಕಗಳಿಂದ ಮಣಿಪಾಲದ ಚರ್ಚ್ ಎದುರಿನ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಲೆಕ್ ವಿವ್ಯೂ ಫ್ಯಾಮಿಲಿ ರೆಸ್ಟೋರೆಂಟ್ ಅಂಡ್ ಬಾರ್ ‘ ಇದೀಗ ನೂತನ ಮ್ಯಾನೇಜ್ ಮೆಂಟ್ ನೊಂದಿಗೆ ಮತ್ತೆ ಶುಭಾರಂಭಗೊಂಡಿದೆ.
ನೂತನ ಮ್ಯಾನೇಜ್ ಮೆಂಟ್ ನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಅಲ್ಲದೆ, ಗ್ರಾಹಕರಿಗೆ ಮನೋರಂಜನೆ ನೀಡುವ ಸಲುವಾಗಿ ವಿನೂತನವಾದ ‘ರೆಸ್ಟ್ರೋ ಬಾರ್’ (ಪಬ್)ಹಾಗೂ ಟೆರಿಸ್ ಗಾರ್ಡನ್ (ಒಪನ್ ವಿವ್ಯೂ) ಎಂಬ ಹೊಸ ಬಗೆಯನ್ನು ಪರಿಚಯಿಸಲಾಗಿದೆ. ರೆಸ್ಟ್ರೋ ಬಾರ್ ನಲ್ಲಿ ಎಸಿ ಹಾಗೂ ನಾನ್ ಎಸಿ ವಿಭಾಗಗಳಿವೆ. ಇದು 160 ಮಂದಿ ಸಾಮರ್ಥ್ಯವನ್ನು ಹೊಂದಿದೆ. ಹಾಗೆ ಟೆರಸ್ ಗಾರ್ಡ್ ಎಂಬ ನೂತನ ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸಲಾಗಿದ್ದು, ಇದು ಓಪನ್ ವಿವ್ಯೂ ಮಾದರಿಯಲ್ಲಿದೆ.
ಘುಡ್ ಐಟಮ್ ಏನೇನಿದೆ ಗೊತ್ತಾ?
* ಸೀ ಫುಡ್ ಸ್ಪೆಷಾಲಿಟಿಸ್
*ಸೌತ್ ಇಂಡಿಯಾನ್
*ನಾರ್ತ್ ಇಂಡಿಯಾನ್
*ಬಗೆ ಬಗೆಯ ತಂದೂರಿ ಕಬಾಬ್ಸ್
*ನಮ್ಮ ಕೊಕ್ಟೇಲ್ ಅಂಡ್ ಮಾಕ್ ಟೇಲ್
*ಜ್ಯೂಸ್ ಅಂಡ್ ಮಿಲ್ಕ್ ಶೇಕ್
*ವೈವಿಧ್ಯಮಯ ಡಿಸ್ ಲಭ್ಯವಿದೆ.
ಫುಡ್ ಮೇಲೆ ಪಡೀರಿ ಶೇ. 10ರಷ್ಟು ಡಿಸ್ಕೌಂಟ್:
ಯಾವುದೇ ಫುಡ್ ಆರ್ಡರ್ ಮಾಡಿದರೆ ಅದರ ಮೇಲೆ ಶೇ. 10ರಷ್ಟು ರಿಯಾಯಿತಿ ಇದೆ. ಸ್ವಿಗ್ಗಿ ಹಾಗೂ ಜೊಮ್ಯಾಟೊದಲ್ಲಿ ಫುಡ್ ಡಿಲಿವೆರಿ ಕೂಡ ಲಭ್ಯವಿದೆ ಎಂದು ಮಾಲೀಕ ಗಣೇಶ್ ತಿಳಿಸಿದ್ದಾರೆ. ಹಾಗಾದ್ರೆ ಯಾಕೆ ತಡ ಈಗಲೇ ‘ಲೆಕ್ ವಿವ್ಯೂ ಫ್ಯಾಮಿಲಿ ರೆಸ್ಟೋರೆಂಟ್ ಅಂಡ್ ಬಾರ್ ‘ ಗೆ ವಿಸಿಟ್ ಮಾಡಿ ಮಸ್ತ್ ಆದ ಫುಡ್ ಗಳನ್ನು ಸವಿದು ಬನ್ನಿ.
ಹೆಚ್ಚಿನ ಮಾಹಿತಿಗೆ ಮೊ.ಸಂ. 81230 70659 ಅಥವಾ 81230 80349 ಸಂಪರ್ಕಿಸಿ