ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಸ್ಕೂಲ್ ಆಫ್ ಇಂಟೀರಿಯರ್ & ಫ್ಯಾಶನ್ ಡಿಸೈನಿಂಗ್, ಡ್ರೀಮ್ ಜೋನ್ ನಲ್ಲಿ ಮೇ.19, 20 ಮತ್ತು 21ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12:30 ರವರೆಗೆ ಕಲಾ ಕಾರ್ಯಾಗಾರ (ART WORKSHOP) ನಡೆಯಲಿದೆ.
ಮಕ್ಕಳು ಮತ್ತು ವೃದ್ಧರೊಂದಿಗೆ 3 ದಿನಗಳ ಕಲಾ ಕಾರ್ಯಾಗಾರ ನಡೆಯಲಿದೆ. ನಿಮ್ಮ ಮನೆಯ ಗೋಡೆಯನ್ನು ಅಲಂಕರಿಸಲು ಕ್ಯಾನ್ವಾಸ್ ಬೋರ್ಡ್‌ನಲ್ಲಿ ಸೃಜನಶೀಲ ಕಲೆಯ ಮೂಲಭೂತ ವಿಷಯಗಳ ಕುರಿತು ಅಭ್ಯಾಸವನ್ನು ಪಡೆದುಕೊಳ್ಳಬಹುದು.
- ಬೋಹೊ ಲೈನ್ ಕಲೆಯಲ್ಲಿ ಕಲಿಯಿರಿ.
- ಕ್ಯಾನ್ವಾಸ್ ಬೋರ್ಡ್‌ನಲ್ಲಿ ಸ್ಕೆಚ್ ಮಾಡಿ.
- ಸಾಮಗ್ರಿಗಳನ್ನು ಒದಗಿಸಲಾಗುವುದು.
- 4 ನೇ ತರಗತಿ ಮೇಲಿನ ಮಕ್ಕಳು ಮತ್ತು ಹಿರಿಯರಿಗೆ ಈ ಕಾರ್ಯಗಾರದಲ್ಲಿ ಭಾಗವಹಿಸಬಹುದು.
ನೋಂದಣಿ ಶುಲ್ಕಗಳು: ರೂ. 699/-
ಇನ್ನಷ್ಟು ಮಾಹಿತಿಗೆ ಸಂಪರ್ಕಿಸಿ:
+91 8123163932, +91 7204592925
ಸ್ಥಳ: ಡ್ರೀಮ್ ಜೋನ್, MSDC, ಈಶ್ವರ್ ನಗರ, ಮಿಲ್ಕ್ ಡೈರಿ ರಸ್ತೆ, ಮಣಿಪಾಲ-576104












