ಮಣಿಪಾಲ್ ಜ್ಞಾನಸುಧಾ : ನೀಟ್ ಲಾಂಗ್ ಟರ್ಮ್-2026 ತರಬೇತಿ

ಮಣಿಪಾಲ: ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ರಾಷ್ಟ್ರಮಟ್ಟದ ಎಮ್.ಬಿ.ಬಿ.ಎಸ್. ಪ್ರವೇಶ ಪರೀಕ್ಷೆ ನೀಟ್-2026ರ ತರಬೇತಿಗಾಗಿ ಮಣಿಪಾಲ್ ಜ್ಞಾನಸುಧಾ ವಿದ್ಯಾನಗರ ಇಲ್ಲಿ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಿಂದ ನೀಟ್ ಲಾಂಗ್ ಟರ್ಮ್ 2026 ತರಬೇತಿ ಜೂನ್ 29ರಿಂದ ಆರಂಭವಾಗಲಿದ್ದು ದಾಖಲಾಗುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ/ಶುಲ್ಕ ವಿನಾಯಿತಿ
ದೊರೆಯಲಿದೆ.

ಈ ಬಾರಿಯ ನೀಟ್ 2025ರ ಫಲಿತಾಂಶದಲ್ಲಿ ಜ್ಞಾನಸುಧಾದ 86
ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ, 132 ವಿದ್ಯಾರ್ಥಿಗಳು
480ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. ನೀಟ್ 2024ರ ಮೂಲಕ ಒಟ್ಟು 155 ವಿದ್ಯಾರ್ಥಿಗಳು ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಎಮ್.ಬಿ.ಬಿ.ಎಸ್.ಗೆ ಸೇರ್ಪಡೆಯಾಗಿರುವುದು ಇಲ್ಲಿ ಸ್ಮರಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು,
ಸಂಪರ್ಕ ಸಂಖ್ಯೆ :8686190505, 9901522783.