ಮಣಿಪಾಲ: ಎಐಸಿಟಿಇ ಹೊಸದಿಲ್ಲಿಯಿಂದ ಮಾನ್ಯತೆ ಪಡೆದ, ರಾಜ್ಯ ಡಿಟಿಇ ಅಂಗ ಸಂಸ್ಥೆಯಾದ ಈಶ್ವರ ನಗರ ಎಂಐಟಿ ಒಳ ರಸ್ತೆಯಲ್ಲಿರುವ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ವಿವಿಧ ಕೋರ್ಸ್’ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.
ಇಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ (ಕೌಶಲ ಪ್ರಮಾಣ ಪತ್ರದೊಂದಿಗೆ) ನಡಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ತಂತ್ರಜ್ಞಾನ, ಆಟೋಮೇಶನ್ ಆ್ಯಂಡ್ ರೋಬೋಟಿಕ್ಸ್, ಆಟೋಮೊಬೈಲ್ ಸರ್ವಿಸಿಂಗ್, ಸಿವಿಲ್ ಇಂಜಿನಿಯರಿಂಗ್ (ಇಂಟೀರಿಯರ್ ಡಿಸೈನ್ ಅಂಡ್ ಡ್ರೋನ್ ತಂತ್ರಜ್ಞಾನದಲ್ಲಿ ಕೌಶಲ ಪ್ರಮಾಣ ಪತ್ರ) – ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸ್ಟ್ರೀಮ್ ನಡಿ ಫುಲ್ ಸ್ಟಾಕ್ ಡೆವಲಪ್ಮೆಂಟ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್, ಸೈಬರ್ ಸೆಕ್ಯೂರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಡಿ ಫುಲ್ ಸ್ಟಾಕ್ ಡೆವಲಪ್ಮೆಂಟ್, ಸೈಬರ್ ಸೆಕ್ಯೂರಿಟಿ, ಇಂಟರ್ನೆಟ್ ಆಫ್ ಥಿಂಗ್ಸ್ (ಎಲ್ಒಟಿ), ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ದಡಿ ಫುಲ್ ಸ್ಟಾಕ್ ಡೆವಲಪ್ಮೆಂಟ್, ಸೈಬರ್ ಸೆಕ್ಯೂರಿಟಿ ಹಾಗೂ ಎಲ್ಒಟಿ ಕೋರ್ಸ್’ಗಳ ತರಬೇತಿಯನ್ನು ಪಡೆಯಬಹುದು.
ವಿವಿಧ ಕೋರ್ಸ್ಗಳು:
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ನಡಿ ಎಲ್ಒಟಿ, ಆಟೋಮೇಶನ್ ಆ್ಯಂಡ್ ರೋಬೋಟಿಕ್ಸ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಡಿಸೈನ್ ಆ್ಯಂಡ್ ಫ್ಯಾಬ್ರಿಕೇಷನ್, ಇ- ಮೊಬಿಲಿಟಿ, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಡಿ ಎಲ್ಒಟಿ, ಇಂಡಸ್ಟ್ರಿಯಲ್ ಆಟೋಮೇಷನ್ ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನ, ಮೆಕ್ಯಾನಿಕಲ್ ಇಂಜಿನಿಯರಿಂಗ್ ನಡಿ ಕಂಪ್ಯೂಟರ್ ನ್ಯೂಮೆರಿಕಲ್ ಕಂಟ್ರೋಲ್ ಮೆಷಿನ್ಸ್, ಎಚ್ ವಿಎಸಿ, ಆಟೋಮೇಷನ್ ಅಂಡ್ ರೋಬೋಟಿಕ್ಸ್, ಎಲೆಕ್ಟ್ರಿಕ್ ವೆಹಿಕಲ್ಸ್ ತಂತ್ರಜ್ಞಾನ, ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್ ನಡಿ ಎಲ್ಒಟಿ, ಇಂಡಸ್ಟ್ರಿಯಲ್ ಆಟೋಮೇಷನ್ ಅಂಡ್ ರೋಬೋಟಿಕ್ಸ್, ಆಟೋಮೊಬೈಲ್ ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ ವೆಹಿಕಲ್, ಪ್ರಿಂಟಿಂಗ್ ತಂತ್ರಜ್ಞಾನದಡಿ ಅಡ್ವಾನ್ಸ್ಡ್ ಪ್ಯಾಕೇಜಿಂಗ್ ತಂತ್ರಜ್ಞಾನ, ಅನಿಮೇಶನ್, ವಿಸ್ವಲ್ ಡಿಸೈನ್ ಅಂಡ್ ಡಿಜಿಟಲ್ ಪ್ರಿಂಟಿಂಗ್ ಕೋರ್ಸ್ಗಳಿವೆ.
ವಿಪುಲ ಅವಕಾಶ:
3 ವರ್ಷದ ಡಿಪ್ಲೊಮಾ ಕೋರ್ಸ್ 10ನೇ/ಎಸೆಸೆಲ್ಸಿ/ ಪಿಯುಸಿ (ಕಲಾ ಅಥವಾ ವಾಣಿಜ್ಯ ಪಾಸಾದವರಿಗೆ, 2 ವರ್ಷದ ಡಿಪ್ಲೊಮಾ ಕೋರ್ಸ್ಗೆ (ಪ್ರತ್ಯೇಕ ಪ್ರವೇಶ) 12ನೇ ತರಗತಿ ಪಾಸ್ (ಸೈನ್ಸ್ ಸ್ಟ್ರೀಮ್) ಅಥವಾ 2 ವರ್ಷಗಳ ಐಟಿಐ ಅನಂತರ 10ನೇ ತರಗತಿ ಉತ್ತೀರ್ಣರಾಗಿರಬೇಕು. ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
ಮಾಹಿತಿಗಾಗಿ ಕರೆ ಮಾಡಿ:📞9844729291, 7483182179, 8310276314












