ಉಡುಪಿ:ಮಂಗಳೂರು ಮತ್ತು ಮಣಿಪಾಲದ ಪ್ರೊಡಕ್ಷನ್ ಇಂಡಸ್ಟ್ರಿ ಮತ್ತು ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
◼ಅಕೌಂಟೆಂಟ್
◼ಬಿಲ್ಲಿಂಗ್
◼ಕ್ಯಾಶಿಯರ್
◼ಗ್ರಾಫಿಕ್ ಡಿಸೈನರ್
◼ಡಾಟಾ ಎಂಟ್ರಿ
◼ಕಸ್ಟಮರ್ ಸಪೋರ್ಟ್
◼ಸೇಲ್ಸ್- ಮಾರ್ಕೆಟಿಂಗ್
◼ಎಕ್ಸಿಕ್ಯೂಟಿವ್ ಪ್ರೊಡಕ್ಷನ್
◼ಸೂಪರ್ ವೈಸರ್
◼ಎಲೆಕ್ಟ್ರಿಷಿಯನ್
◼ಟೆಕ್ನಿಷಿಯನ್
◼ಸ್ಟೋರ್ ಎಕ್ಸಿಕ್ಯೂಟಿವ್
◼ಪ್ಯಾಕಿಂಗ್
◼ಡ್ರೈವರ್
◼ಸೆಕ್ಯೂರಿಟಿ ಗಾರ್ಡ್
ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ, ಪಿಯುಸಿ, ಐ ಟಿ ಐ, ಡಿಗ್ರಿ, ಡಿಪ್ಲೋಮಾ, ಬಿ.ಇ ವಿದ್ಯಾರ್ಹತೆ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ: 9606968198, 7019891796












