ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕೋಲಜಿ: ಡೇ ಕೇರ್ ಸೆಂಟರ್ ಶುಭಾರಂಭ

ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕೋಲಜಿಯು ಉಡುಪಿಯಲ್ಲಿ ಡೇ ಕೇರ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಶುಕ್ರವಾರ ಜುಲೈ 8 ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಬುಸಿನೆಸ್ ಬೇ ಸೆಂಟರ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನಾ ಸಮಾರಂಭವು ನಡೆಯಿತು.

ಹೈ-ಟೆಕ್ ಆಸ್ಪತ್ರೆಯ ನಿರ್ದೇಶಕ ಡಾ.ಟಿ.ಎಸ್.ರಾವ್ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಡುಪಿಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುವ ಆನ್ಕೊಲೊಜಿಸ್ಟ್ ಗಳು

ಡಾ.ಸುರೇಶ್ ರಾವ್ (ಬುಧವಾರ)
ಡಾ.ಸನತ್ ಹೆಗ್ಡೆ(ಸೋಮವಾರ/ಶುಕ್ರವಾರ)
ಡಾ.ದಿನೇಶ್ ಶೇಟ್(ಶುಕ್ರವಾರ)
ಡಾ.ಹೇಮಂತ್ ಕುಮಾರ್(ಗುರುವಾರ)
ಡಾ.ವೆಂಕಟರಾಮನ್ ಕಿಣಿ(ಮಂಗಳವಾರ)

ಭೇಟಿ ನೀಡುವ ವೈದ್ಯರು

ಡಾ.ವಿನಯ್ ಕುಮಾರ್ ( ಸೋಮವಾರ)
ಡಾ. ವಿಶ್ವನಾಥ್ (ಶನಿವಾರ)

ಟೆಲೆಮೆಡಿಸಿನ್/ ದೂರವಾಣಿ ಮೂಲಕ
ಡಾ. ಕೃಷ್ಣ ಪ್ರಸಾದ್
ಡಾ.ಜಲಾಲುದ್ದೀನ್ ಅಕ್ಬರ್
ಡಾ. ರೋಹನ್ ಚಂದ್ರ ಗಟ್ಟಿ