ಸಿಎ ಅಂತಿಮ ಪರೀಕ್ಷೆ: ಮಹಾಲಕ್ಷ್ಮಿ ಕಿಣಿ ತೇರ್ಗಡೆ

ಉಡುಪಿ: ಮಹಾಲಕ್ಷ್ಮಿ ಕಿಣಿ ಟಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಉಡುಪಿಯ ನಾಯಕ್ ಆಂಡ್ ಅಸೋಸಿಯೇಟ್ಸ್ ನ ಸಿಎ ನರಸಿಂಹ ನಾಯಕ್ ಅವರಿಂದ ಆರ್ಟಿಕಲ್ ಶಿಪ್ ಮಾಡಿದ್ದಾರೆ. ಈಕೆ ಟಿ ವಸಂತ್ ಕಿಣಿ ಮತ್ತು ಟಿ ವನಿತಾ ಕಿಣಿ ಅವರ ಪುತ್ರಿ.