ಉಡುಪಿ: ಮಧ್ವ ಸರೋವರದಲ್ಲಿ ಉತ್ಸವ ಮೂರ್ತಿ ವಿಸರ್ಜನೆ

ಉಡುಪಿ:  ಮಧ್ವ ಸರೋವರದಲ್ಲಿ ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಉತ್ಸವ ಮೂರ್ತಿ ವಿಸರ್ಜನೆ ಮಾಡಿದರು.