ಶಿವ-ಪಾರ್ವತಿಯಂತಹ “LOVE ಲಿ ಜೋಡಿ”ಗಳು ಬಹುಮಾನಗಳೊಂದಿಗೆ ಸೆರೆಯಾದ ಖುಷಿಯ ಕ್ಷಣ ಇಲ್ಲಿದೆ ನೋಡಿ

ಉಡುಪಿ ಎಕ್ಸ್ ಪ್ರೆಸ್  ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ  ಲವ್ಲೀ ಜೋಡಿ ಫೋಟೋ ಸ್ಫರ್ಧೆಯ ವಿಜೇತರಿಗೆ ಇತ್ತೀಚೆಗೆ ಬಹುಮಾನಗಳನ್ನು ವಿತರಿಸಲಾಯಿತು.  ಆ  ಲವ್ಲೀ ಜೋಡಿಗಳು ಬಹುಮಾನಗಳ ಜೊತೆಯಾಗಿ ಸಂಭ್ರಮಿಸಿದ ಚೆಂದದ ಚಿತ್ರಗಳು ಇಲ್ಲಿವೆ. ಜೋಡಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು.

ಪ್ರಥಮ; ಸತ್ಯಾನಂದ ಭಟ್, ಸುಧಾ ಭಟ್, ತೀರ್ಥಹಳ್ಳಿ
ದ್ವಿತೀಯ:ಕವನಶ್ರೀ, ವಿಜೇತ್, ಉಜಿರೆ
ತೃತೀಯ:ಪ್ರಶಾಂತ್, ರೂಪಶ್ರೀ, ಸುರತ್ಕಲ್
ಸಮಾಧಾನಕರ :ಅಜಿತ್ ಶೆಟ್ಟಿ, ಪ್ರೀತಿ ಶೆಟ್ಟಿ, ಹಿರಿಯಡ್ಕ