ನ.12-13 ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ

ನ.1 ರಂದು ಸಂಕಷ್ಟ ಹರ ಚತುರ್ಥಿ, ನವೆಂಬರ 9 ರಂದು ಏಕಾದಶಿ, ನೀರು ತುಂಬುವ ಹಬ್ಬ ನರಕಚತುರ್ದಶಿ ನ.11, ದೀಪಾವಳಿ ಧನಲಕ್ಷ್ಮಿ ಪೂಜೆ ನ. 12, ಬಲೀಂದ್ರ ಪೂಜೆ ಹಾಗೂ ಗೋ ಪೂಜೆ ನ.13, ದ್ವಾದಶಿ ತುಳಸೀ ಪೂಜೆ ನ. 24.

ನವೆಂಬರ್ 13 ಸೋಮವಾರ ಅಮಾವಾಸ್ಯೆ ಮಧ್ಯಾಹ್ನ 2.30ವರೆಗೆ ಇರುತ್ತದೆ.

ಮಾಹಿತಿ: ಮೊಗೇರಿ ಪಂಚಾಗ