ಉಡುಪಿ:ಕುಂದಾಪುರ-ಬೈಂದೂರಿನ ಅತಿದೊಡ್ಡ ಎಲೆಕ್ಟ್ರಾನಿಕ್ ಶೋರೂಮ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
🔹 ಶೋರೂಮ್ ಸೆಲ್ಸ್ ಎಕ್ಸಿಕ್ಯೂಟಿವ್
🔹ಬಿಲ್ಲಿಂಗ್ ಕ್ಲರ್ಕ್
🔹ಸ್ಟೋರ್ ಕೀಪರ್
🔹ಕ್ಯಾಶಿಯರ್
🔹 ಅಕೌಂಟ್ಸ್ ಅಸಿಸ್ಟೆಂಟ್
🔹ಡೆಲಿವರಿ ಎಕ್ಸಿಕ್ಯೂಟಿವ್
🔹ಫೈನಾನ್ಸ್ ಎಕ್ಸಿಕ್ಯೂಟಿವ್
ಕುಂದಾಪುರ ಆಸು ಪಾಸಿನ ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ: 9071275778, 9148688988












