Home » ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಿವಿಧ ಸ್ಪರ್ಧೆಗೆ ಶ್ರೀಗಳಿಂದ ಚಾಲನೆ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಿವಿಧ ಸ್ಪರ್ಧೆಗೆ ಶ್ರೀಗಳಿಂದ ಚಾಲನೆ
ಉಡುಪಿ: ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ, ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಜರಗಲಿರುವ ಸ್ಪರ್ಧೆಗಳನ್ನು ಪರ್ಯಾಯ ಪಲಿಮಾರುಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು.
ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು.ಸಂಯೋಜಕರಾಗಿ ರಮೇಶ್, ಸುಬ್ರಹ್ಮಣ್ಯ ಬಿ.ಕೋಟೇಶ್ವರ,ಶೃಂಗೇಶ್ವರ್ ಪಾಲ್ಗೊಂಡರು.