ಕೊಡವೂರು: ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಗೆ ಸಹಕಾರವಾಗಿ ಗಣೇಶ ಹಬ್ಬದ ಪ್ರಯುಕ್ತ ಚಿಣ್ಣರ ಹುಲಿವೇಷವನ್ನು ಆಗಸ್ಟ್ 31 ಗಣೇಶ ಹಬ್ಬದ ದಿನದಂದು ಆಯೋಜಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ದಿವ್ಯಾಂಗರ ರಕ್ಷಣೆಗೆ, ದುರ್ಬಲರಿಗೆ, ಕ್ಯಾನ್ಸರ್ ಪೀಡಿತರಿಗೆ, ಔಷಧೀಯ ವೆಚ್ಚಕ್ಕಾಗಿ ಕೊಡವೂರು ಮಕ್ಕಳ ಸಮಿತಿಯು ಹುಲಿ ವೇಷದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ….
ಹರೀಶ್ ಕೊಪ್ಪಲ್ ತೋಟ, ಅಧ್ಯಕ್ಷರು ದಿವ್ಯಾಂಗ ರಕ್ಷಣಾ ಸಮಿತಿ ಹಾಗೂ ವಿಜಯ್ ಕೊಡವೂರು, ನಗರ ಸಭಾ ಸದಸ್ಯರು.
ಗೂಗಲ್ ಪೇ 9743491112












