ಉದ್ಯೋಗವಕಾಶ: ಪ್ರೊಡಕ್ಟನ್ ಹೆಡ್ ಹಾಗೂ ಸ್ವೀಟ್ ಮಾಸ್ಟರ್ ಹುದ್ದೆಗೆ ಬೇಕಾಗಿದ್ದಾರೆ.

ಕಿನ್ನಿಗೋಳಿ ಬಳಿ ಇರುವ ಪ್ರಖ್ಯಾತ ಆಹಾರ ಉತ್ಪಾದನಾ ಕಂಪನಿಗೆ 25-45 ವರ್ಷ ವಯೋಮಿತಿಯ ಅನುಭವವುಳ್ಳ ಪುರುಷರು ಪ್ರೊಡಕ್ಟನ್ ಹೆಡ್ (Production Head) ಹಾಗೂ ಸ್ವೀಟ್ ಮಾಸ್ಟರ್(Sweet Master) ಹುದ್ದೆಗೆ ಜನ ಬೇಕಾಗಿದ್ದಾರೆ.

PF, ESI ವಸತಿ ಊಟದೊಂದಿಗೆ ಉತ್ತಮ ವೇತನ ನೀಡಲಾಗುವುದು .
ಸಂಪರ್ಕಿಸಿ : 9035032064