ಮಣಿಪಾಲ: ಪ್ರಿ-ಸ್ಕೂಲ್ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಕಿಡ್ ಝೀ ಸಂಸ್ಥೆಯು ಮಕ್ಕಳಿಗಾಗಿ ಸಮ್ಮರ್ ಫೆಸ್ಟ್ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಮಕ್ಕಳು ರಜಾದಿನಗಳನ್ನು ಸೃಜನಾತ್ಮಕವಾಗಿ ಕಳೆಯಬಹುದು.
ಈ ಚಟುವಟಿಕೆಗಳು, ಕಥೆ ಹೇಳುವಿಕೆ, ನೃತ್ಯ, ಸಂಗೀತ, ಆಟಗಳು, ಯೋಗಾ ಮತ್ತು ಝುಂಬಾ, ಚಿತ್ರಕಲೆ ಮುಂತಾದವುಗಳನ್ನು ಒಳಗೊಂಡಿದೆ.
ಸಮ್ಮರ್ ಫೆಸ್ಟ್ ಎಪ್ರಿಲ್ 3 ರಿಂದ ಪ್ರಾರಂಭವಾಗಲಿದ್ದು, 2 ರಿಂದ 9 ವರ್ಷ ವಯಸ್ಸಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಸಮ್ಮರ್ ಫೆಸ್ಟ್ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ1 ಗಂಟೆ ಹಾಗೂ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591982777
ಸ್ಥಳ: ಕಿಡ್ ಝೀ ಮಣಿಪಾಲ, ಅನಂತ ನಗರ, ಮಣಿಪಾಲ