ಮಂಗಳೂರು: 2019-20ನೇ ಸಾಲಿನಲ್ಲಿ ನಡೆಯುವ‌ ಕಂಬಳದ ಅಂತಿಮ‌ ವೇಳಾಪಟ್ಟಿ ಇಲ್ಲಿದೆ ನೋಡಿ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ 2019/2020ರ ಸಾಲಿನಲ್ಲಿ ನಡೆಯಲಿರುವ ಕಂಬಳದ ಅಂತಿಮ ವೇಳಾಪಟ್ಟಿ ಸಿದ್ದಗೊಂಡಿದೆ. ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ ಕಂಬಳ ಸಮಿತಿಯ ಸಭೆಯಲ್ಲಿ ವೇಳಾಪಟ್ಟಿ ಸಿದ್ದಪಡಿಸಿದ್ದು, ಇದೀಗ ಕೆಲವೊಂದು ಬದಲಾವಣೆಯಲ್ಲಿ ಅಂತಿಮಗೊಳಿಸಲಾಗಿದ್ದು, ಹೀಗಿದೆ.

01.   30/11/2019       ಕಕ್ಯಪದವು
02.   07/12/2019       ಹೋಕ್ಕಾಡಿಗೋಳಿ
03.   14/12/2019       ಬಾರಡಿಬೀಡು
04.   21/12/2019       ಮೂಡಬಿದ್ರೆ
05.   25/12/2019       ಅಲ್ತಾರು
06   28/12/2019        ಮೂಲ್ಕಿ
07.   04/01/2020       ಮಿಯಾರು
08.   11/01/2020       ಅಡ್ವೆ
09.   18/01/2020       ಪುತ್ತೂರು
10.   25/01/2020       ಮ‍ಂಗ‌‍‍ಳೂರು
11.   01/02/2020       ಐಕಳ
12.   08/02/2020       ಜಪ್ಪು
13.  15/02/2020        ವಾಮಂಜೂರು
14.  22/02/2020        ಪೈವಳಿಕೆ/ಸುರತ್ಕಲ್
15.  29/02/2020        ಉಪ್ಪಿನಂಗಡಿ
16.  07/03/2020        ವೇಣೂರು
17.  14/03/2020        ಬಂಗಾಡಿಕೊಲ್ಲಿ
18.  21/03/2020        ತಲಪಾಡಿ
19.  29/03/2020        ಕಟಪಾಡಿ