ಉಡುಪಿಯ ಪ್ರಪ್ರಥಮ ಆಭರಣ ಮಳಿಗೆ ನೊವೆಲ್ಟಿ ಜ್ಯುವೆಲ್ಲರ್ಸ್ ನಲ್ಲಿ ಬಂಪರ್ ಬಹುಮಾನಗಳು: ಆಭರಣ ಖರೀದಿಯ ಮೇಲೆ ಭಾರೀ ರಿಯಾಯತಿ

1946 ರಲ್ಲಿ ದಿ| ಜಿ.ಅನಂತಕೃಷ್ಣ ಆಚಾರ್ಯರಿಂದ ಜಿಲ್ಲೆಯ ಮೊಟ್ಟಮೊದಲ ಜ್ಯುವೆಲ್ಲರಿಯಾಗಿ ಸ್ಥಾಪಿಸಲ್ಪಟ್ಟ ನೋವೆಲ್ಟಿ ಸಮೂಹ ಸಂಸ್ಥೆಗಳ ಹೆಮ್ಮೆಯ ಪರಂಪರೆಯುಳ್ಳ, ಉಡುಪಿ ರಥಬೀದಿಯ ಆನಂದತೀರ್ಥ ಗೆಸ್ಟ್ ಹೌಸ್ ಬಳಿ ಇರುವ ನೋವೆಲ್ಟಿ ಜ್ಯುವೆಲ್ಲರಿಯು ವಿವಿಧ ರೀತಿಯ ನವನವೀನ ಡಿಸೈನ್ ಗಳುಳ್ಳ 916 HUID ಹಾಲ್ ಮಾರ್ಕ್ ಹೊಂದಿರುವ ಆಕರ್ಷಕ ಚಿನಾಭರಣಗಳು ಹಾಗೂ ಎಲ್ಲಾ ತರಹದ ಆಕರ್ಷಕ ವಿನ್ಯಾಸಗಳುಳ್ಳ ಬೆಳ್ಳಿಯ ಸಾಮಾಗ್ರಿಗಳಿಗೆ ಹೆಸರು ಪಡೆದಿರುವ ಸಂಸ್ಥೆಯಾಗಿದೆ.

ಇದೀಗ ಗ್ರಾಹಕರಿಗಾಗಿ ಕರ್ನಾಟಕ ಗೋಲ್ದ್ ಫೆಸ್ಟಿವಲ್ ನಲ್ಲಿ ಅತ್ಯಾಕರ್ಷಕ ಕೊಡುಗೆ ಹಾಗೂ ರಿಯಾಯತಿಗಳನ್ನು ನೀಡುತ್ತಿದೆ.

ಮದುವೆ ಆಭರಣಗಳಿಗೆ ವಿಶೇಷ ರಿಯಾಯತಿ ಹಾಗೂ 1 ಲಕ್ಷ ರೂ ಮೇಲ್ಪಟ್ಟ ಬೆಳ್ಳಿಯ ಪೂಜಾ ಸಾಮಾಗ್ರಿಗಳ ಖರೀದಿಗೆ ವಿಶೇಷ ರಿಯಾಯತಿ ಇದೆ.

ಬಂಪರ್ ಬಹುಮಾನ: 1 ಕಿಲೋ ಚಿನ್ನ (24 ಕ್ಯಾರೆಟ್)
5 ಕಿಲೋವರೆಗೆ ಇತರೆ ಬೆಳ್ಳಿ ನಾಣ್ಯಗಳು
ಜಿಲ್ಲಾ ಬಹುಮಾನಗಳು

ಕೊಡುಗೆ ಏ.10 ರಿಂದ ಮೇ 31 ರ ವರೆಗೆ ಮಾತ್ರ.