ಕಾರ್ಕಳ: ಸ್ವರ್ಣಪ್ರಕಾಶ್ ಜ್ಯುವೆಲರ್ಸ್ ದೀಪಾವಳಿ ಹಬ್ಬದ ಲಕ್ಕಿ ಡ್ರಾ ಫಲಿತಾಂಶ

ಕಾರ್ಕಳ: ಜೋಡುರಸ್ತೆಯಲ್ಲಿರುವ ಸ್ವರ್ಣಪ್ರಕಾಶ್ ಜ್ಯುವೆಲರ್ಸ್ ನವರು ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಲುವಾಗಿ ಲಕ್ಕಿ ಕೂಪನ್ ನಿಡಿದ್ದು, ಡ್ರಾ ಸಮಾರಂಭವು ಡಿಸೆಂಬರ್ 7ರಂದು ಜ್ಯುವೆಲರ್ಸ್ ಜರಗಿತು. ಸಮಾರಂಭದಲ್ಲಿ ಪ್ರಕಾಶ್ ಆಚಾರ್ಯ, ಶ್ರೀಮತಿ ಸ್ವಾತಿ ಪ್ರಕಾಶ್ ಆಚಾರ್ಯ, ಸೇವೆಂತ್ ಹೆವನ್ ಕೇಕ್ ಶಾಪ್ ಮಾಲಕ ಚರಣ್ ರೈ, ಸನ್ನಿ ಲೋಬೊ , ಶ್ರೀಮತಿ ಶ್ರುತಿ ಶೆಟ್ಟಿ ಇಂಜಿನಿಯರ್ ರೋಹನ್ ಆಚಾರ್ಯ ಡ್ರಾ ನೆರವೇರಿಸಿದರು.

ಪ್ರಥಮ ರೂಪಾಯಿ 1 ಲಕ್ಷದ ಗಿಫ್ಟ್ ವೊಚೆರ್ ಕಾರ್ಕಳದ ನವ್ಯ, ದ್ವಿತೀಯ 75 ಸಾವಿರ ದ ಗಿಫ್ಟ್ ವೊಚೇರ್ ಜೋಡುರಸ್ತೆಯ ಸನ್ನಿದಿ, ತೃತಿಯ 50 ಸಾವಿರ ದ ಮಧುರಾಜ್ ಶೆಟ್ಟಿ, ಚತುರ್ಥ 25 ಸಾವಿರ ದ ಗಿಫ್ಟ್ ವೊಚೆರ್ ಕಡ್ತಲದ ಶಶಿಕಲಾ ಹಾಗೂ ರೂಪಾಯಿ 10,000ದ 5 ಗಿಫ್ಟ್ ವೊಚೆರ್ ಕಾರ್ಕಳ ಮಿಯಾರ್ ನ ಅಶ್ರಿತ, ಯರ್ಲಪಾಡಿಯ ಸರಿತಾ, ಮುಡಬಿದಿರಿಯ ನವ್ಯಶ್ರೀ, ಕಾರ್ಕಳ ದೋಪದಕಟ್ಟೆಯ ಸುಶಾಂನ್ ಸಂಗೀತ ಹೀಗಾನದ ಕುಮಾರ್ ಎಮ್. ಇವರಿಗೆ ದೊರೆಯಿತು.

ಸ್ವರ್ಣ ಪ್ರಕಾಶ ಜ್ಯುವೆಲರ್ಸ್ ಮಾಲಕ ಗೌರವ್ ಆಚಾರ್ಯ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ಮತ್ತು ಶ್ರೀಮತಿ ಸ್ವಾತಿ ಪ್ರಕಾಶ್ ಆಚಾರ್ಯ ರವರು ಅತಿಥಿಗಳಿಗೆ, ವಿಜೇತರಾದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಸಿದರು. ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.