ಕಾರ್ಕಳದ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ನಲ್ಲಿ ಆಫೀಸ್ ಅಸಿಸ್ಟೆಂಟ್ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಮತ್ತು ಕಾರ್ಕಳ ಕೇಂದ್ರಗಳಲ್ಲಿ ಹುದ್ದೆಗಳು ಲಭ್ಯವಿದ್ದು, ವಾಸ್ತವ್ಯ ವ್ಯವಸ್ಥೆಯೊಂದಿಗೆ ಪುರುಷ ಅಭ್ಯರ್ಥಿಗಳಿಗೆ ಅವಕಾಶವಿದೆ. ಅಕೌಂಟೆಂಟ್ ಹುದ್ದೆಗೆ ಟ್ಯಾಲಿ ಮತ್ತು ಜಿಎಸ್ಟಿ ಜ್ಞಾನ ಕಡ್ಡಾಯವಾಗಿರಬೇಕು.
ಅರ್ಜಿ ಕಳುಹಿಸಿ: 📩 [email protected]
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 📞 9606997391
















