ಕಾರ್ಕಳ: ಸ್ಥಳೀಯ ಸಾಲ್ಮರ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ ಜೆ.ಎಸ್.ಬಿ ಬಾಂಧವರ ಓವರ್ ಆರ್ಮ್ ಕ್ರಿಕೆಟ್-2020 ಪಂದ್ಯಾಟದಲ್ಲಿ 21 ತಂಡಗಳು ಭಾಗವಹಿಸಿದ್ದವು.
ಪ್ರಥಮ ಕೆ.ಬಿ.ಸಿ, ದ್ವಿತೀಯ ಜಿ.ಎಸ್.ಬಿ ಕುಂದಾಪುರ, ತೃತಿಯ ಜಿ.ಎಸ್.ಬಿ ಫ್ರೆಂಡ್ಸ್ ಕಾರ್ಕಳ, ಚತುರ್ಥ ಕೊಡಿಯಲ್ ಟೈಗರ್ಸ್. ಸಮರೋಪ ಸಮಾರಂಭದಲ್ಲಿ ಗಣ್ಯ ವ್ಯಕ್ತಿಗಳಿಂದ ಬಹುಮಾನ ವಿತರಿಸಲಾಯಿತು.