ಕಾರ್ಕಳ: ಕಾರ್ಕಳ ಉತ್ಸವದ ಆಹಾರೋತ್ಸವ ಮೇಳದಲ್ಲಿ ಹೆಸರಾಂತ ಆಹಾರ ಮಳಿಗೆಗಳು ಕಂಡು ಬಂದಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯದ ೮೦ರಷ್ಟು ಆಹಾರ ಮಳಿಗೆಗಳು ಇಲ್ಲಿವೆ. ಅರ್ಲಲೂ ಉಡುಪಿ ಮಲ್ಪೆಯ ತಿಮ್ಮಪ್ಪ ಹೋಟೆಲ್, ಕೋಟೇಶ್ವರ ಸಹನಾ ಗ್ರೂಪ್, ಹೈದಾರಬಾದ್ನ ಚಾರ್ ಮಿನರ್, ಮಾರ್ಟಿನ್, ಮಹಾರಾಜ, ಬಿಆರ್ಕೆ ಕ್ಯಾಶ್ಯೂ ಮಾರ್ಟಿಸ್ ಸಂಸ್ಥೆಯ ೪೦೦ ವಿಧದ ಜ್ಯೂಸ್, ೯೯ ಬಗ್ಗೆಯ ದೋಸೆ, ಕಲ್ಪರಸ, ಮಂಗಳವಾರ ಖಾಲಿ ಖಾಲಿ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆ ವೀಕ್ಷಕರು, ಗ್ರಾಹಕರು ಕಾರ್ಕಳ ಉತ್ಸವಕ್ಕೆ ಅಗಮಿಸಿ ತಡ ರಾತ್ರಿ ಕಳೆದರೂ ನಗರದಲ್ಲಿ ಬೀಡು ಬಿಟ್ಟಿದ್ದರು.
ಆಹಾರೋತ್ಸವದ ಎಲ್ಲ ಮಳಿಗೆಗಳಲ್ಲಿ ತಯಾರಿಸಿದ ತಿಂಡಿ, ತಿನಸುಗಳು ಖಾಲಿಯಾಗಿತ್ತು. ಕರ್ನಾಟಕ ಸೇರಿದಂತೆ ಹೊರ ರಾಜ್ಯದ ೮೦ ರಷ್ಟು ಆಹಾರ ಮಳಿಗೆಗಳು ಇಲ್ಲಿವೆ.
ಅರ್ಲಲೂ ಉಡುಪಿ ಮಲ್ಪೆಯ ತಿಮ್ಮಪ್ಪ ಹೋಟೆಲ್, ಕೋಟೇಶ್ವರ ಸಹನಾ ಗ್ರೂಪ್, ಹೈದಾರಬಾದ್ನ ಚಾರ್ ಮಿನರ್, ಕಂಟ್ರಿ ಇನ್ ಮಣಿಪಾಲ್, ಮಾರ್ಟಿನ್, ಮಹಾರಾಜ, ಶ್ರೀಶ ಪುಡ್ಕೋರ್ಟ್, ಗೋಲ್ಡ್ಪಿಂಚ್, ನ್ಯಾಚುರಲ್ ಐಸ್ಕ್ರೀಂ, ಕೆಎಂಎಸ್, ಬಿಆರ್ಕೆ ಕ್ಯಾಶ್ಯೂ, ಮಾರ್ಟಿಸ್ ಸಂಸ್ಥೆಯ ೪೦೦ ವಿಧದ ಜ್ಯೂಸ್, ೯೯ ಬಗ್ಗೆಯ ದೋಸೆ ಹಾಗೂ ಕಲ್ಪರಸ ಮಳಿಗೆಗಳು ಇಲ್ಲಿ ಇದ್ದವು.