ಕಾರ್ಕಳ :ಕಾರ್ಕಳ ಮತ್ತು ಹಾಸನದಲ್ಲಿರುವ Creative PU College / HKS PU College ನಲ್ಲಿ ಅನುಭವಿ ಬೋಧಕರಿಗಾಗಿ ಫೆ.9, 10 ಮತ್ತು 11 ರಂದು ಸಮಯ ಬೆಳಿಗ್ಗೆ 10.00 ಗಂಟೆಗೆ ನೇಮಕಾತಿ ನಡೆಯಲಿದೆ.
ಬೋಧಕರ ಅಗತ್ಯವಿರುವ ವಿಷಯಗಳು:
▪ ಗಣಿತ (Mathematics) – JEE ಫ್ಯಾಕಲ್ಟಿ (ಕನಿಷ್ಠ 5 ವರ್ಷ ಅನುಭವವಿರಬೇಕು)
▪ ಭೌತಶಾಸ್ತ್ರ (Physics) – JEE / NEET ಟ್ರೈನರ್ (ಕನಿಷ್ಠ 3 ವರ್ಷ ಅನುಭವವಿರಬೇಕು)
▪ ಜೀವಶಾಸ್ತ್ರ/ಪ್ರಾಣಿಶಾಸ್ತ್ರ (Zoology) – NEET + ಸ್ಟೇಟ್ ಬೋರ್ಡ್ (ಕನಿಷ್ಠ 2 ವರ್ಷ ಅನುಭವವಿರಬೇಕು.)
ಅರ್ಜಿ ಸಲ್ಲಿಸದ ಅಭ್ಯರ್ಥಿಗಳೂ ಸಹ ನೇರವಾಗಿ ಭಾಗವಹಿಸಬಹುದು. ರೆಸ್ಯೂಮ್ ಅನ್ನು ಕಡ್ಡಾಯವಾಗಿ ತರತಕ್ಕದ್ದು.
📍 ಸ್ಥಳಗಳು:
ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳ
ಎಚ್‌ಕೆಎಸ್ ಪಿಯು ಕಾಲೇಜು, ಹಾಸನ
📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9606997392
















