ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕಾರ್ಕಳ:ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಕಂಪ್ಯೂಟರ್ ವಿಜ್ಞಾನದಲ್ಲಿ ಅಧ್ಯಾಪಕರು (ಎಂ.ಎಸ್ಸಿ./ ಎಂ.ಸಿ.ಎ/ ಬಿ.ಇ)
ಮತ್ತು ಲ್ಯಾಬ್ ಬೋಧಕರು ಬೇಕಾಗಿದ್ದಾರೆ.

ಐ.ಟಿ.ಐ/ಡಿಪ್ಲೊಮಾ/ ಬಿ.ಸಿ.ಎ/ ಬಿ.ಎಸ್ಸಿ. ವಿದ್ಯಾರ್ಹತೆ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ:
99809 24567
96069 97392