ಕಾರ್ಕಳ: ಕಾರ್ಕಳದ ಮುಖ್ಯ ಪೇಟೆಯ ಮಾರಿಗುಡಿ ದೇವಸ್ಥಾನದ ಪಕ್ಕದಲ್ಲಿರುವ ಪ್ರೈಮ್ ಸಿಟಿ ಸೆಂಟರ್ ನಲ್ಲಿ A1 ಸೂಪರ್ ಮಾರ್ಕೆಟ್ ನ 2 ನೇ ಸ್ಟೋರ್ ಜುಲೈ. 25 ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಅದ್ದೂರಿ ಉದ್ಘಾಟನೆಗೊಳ್ಳಲಿದೆ.
A1 ಸೂಪರ್ ಮಾರ್ಕೆಟ್ ನಲ್ಲಿ ಗೃಹ ಬಳಕೆಯ ಅತ್ಯುತ್ತಮ ಗುಣಮಟ್ಟದ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ.ಸಾರ್ಜನಿಕರು A1 ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ವಿವಿಧ ಉತ್ಪನ್ನಗಳನ್ನು ಖರೀದಿಸಿ ಒಂದೊಳ್ಳೆ ಶಾಪಿಂಗ್ ಅನುಭವವನ್ನು ಪಡೆದುಕೊಳ್ಳಬಹುದು.












