ಕಾರ್ಕಳ:7 ಸೆಂಟ್ಸ್ ಭೂಮಿ ಮತ್ತು ಹೆಂಚಿನ ಮನೆ ಮಾರಾಟಕ್ಕಿದೆ.
(5 ಸೆಂಟ್ಸ್ ಪರಿವರ್ತನೆ ಹಾಗೂ 2 ಸೆಂಟ್ಸ್ ಕುಂಕಿ)ಇದು ಕಾರ್ಕಳದ ಅಜೆಕಾರು, ಮರ್ಣೆ ಗ್ರಾಮದಲ್ಲಿದೆ. ಬಸ್ ಮಾರ್ಗದಿಂದ 200 ಮೀಟರ್ ದೂರದಲ್ಲಿದೆ. ಇದರ ಒಟ್ಟು ದರ 6 ಲಕ್ಷ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8197035017
ಅಜೆಕಾರ್ ಪೋಸ್ಟ್, ಕಾರ್ಕಳ ತಾಲೂಕು.















