ಉಡುಪಿ:ಕರಾವಳಿ ಆಟೋಮೊಬೈಲ್ಸ್ ನಲ್ಲಿ ಬ್ಯುಸಿನೆಸ್ ಡೆವೆಲಪ್ಮೆಂಟ್ ಆಫೀಸರ್ (ಪುರುಷ-4) ಹುದ್ದೆಗೆ ನೇಮಕಾತಿ ನಡೆಯಲಿದೆ.
ಸಾಮಾನ್ಯ ಅವಶ್ಯಕತೆಗಳು:
▪ ಯಾವುದೇ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 1 ವರ್ಷದ ಅನುಭವವಿರಬೇಕು.
▪ ಪಿಯುಸಿ/ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
▪ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
▪ ವೃತ್ತಿಪರ ನೋಟವಿರಬೇಕು.
ಸಂಬಳ, ಪ್ರೋತ್ಸಾಹಕ, ಪ್ರಯಾಣ ಭತ್ಯೆ, ಬೋನಸ್ , ವೈದ್ಯಕೀಯ ವಿಮೆ ಈ ಎಲ್ಲಾ ಸೌಲಭ್ಯಗಳು ಇರಲಿವೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:
+918050092644
ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಸಲ್ಲಿಸಿ: [email protected]
















