ಬಹುನಿರೀಕ್ಷಿತ ಕಾಂತಾರ-2 ಪ್ರೀಕ್ವಲ್ ನ ಪೋಸ್ಟರ್ ಬಿಡುಗಡೆ; ಶೀಘ್ರವೆ ಚಿತ್ರೀಕರಣ ಆರಂಭ…

ದೇಶ ವಿದೇಶಗಳಲ್ಲಿ ಖಾತಿ ಗಳಿಸಿದ ಕಾಂತಾರ-1 ರ ಪ್ರೀಕ್ವಲ್ ಕಾಂತಾರ-2ರ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ.

ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ X ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರೀಕರಣ ಶೀಘ್ರವೆ ಆರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Image