ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿಗೀತೆ ಬಿಡುಗಡೆ

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿಗೀತೆ ಬೆಳಗಾಯಿತಮ್ಮ ಹೂ ತಂದೆನಮ್ಮಾ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಸಂಗೀತ ಸಾಹಿತ್ಯ: ಕೆ.ಕೆ ರಘು ರಟ್ಟಾಡಿ
ಗಾಯಕ: ಮಂಜುನಾಥ್ ಮೊಗವೀರ
ರೆಕಾರ್ಡಿಂಗ್: ಶಬ್ದ ಸ್ಟುಡಿಯೋ ಸಾಲಿಗ್ರಾಮ
ಮಾಸ್ಟರಿಂಗ್: ಬ್ರಹ್ಮರಿ ಸ್ಟುಡಿಯೋ ಪರ್ಕಳ
ಬೆಂಬಲ : ರಾಜೇಂದ್ರ ಹಳ್ಳಿಹೊಳೆ, ಸುಮಂತ್ ಭಟ್
ಸಂಕಲನ: ವಿವೇಕ್ ಭಂಡಾರಿ
ವಿನ್ಯಾಸ: ದರ್ಶನ್ ಶೆಟ್ಟಿ