ಮಂಗಳೂರು: ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ಉದ್ಯೋಗಾವಕಾಶಗಳು

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಹುದ್ದೆಗಳ ವಿವರ

ಮೇಲ್ವಿಚಾರಕರು – 10

ಕ್ಯಾಪ್ಟನ್ – 4
ಡ್ಯೂಟಿ ಮ್ಯಾನೇಜರ್-1
(ಮೇಲೆ ತಿಳಿಸಿದ ಹುದ್ದೆಗಳಿಗೆ ಪುರುಷರಿಗೆ ಆದ್ಯತೆ)

ಎಫ್.ಒ ಕಾರ್ಯನಿರ್ವಾಹಕ-1
ಆತಿಥ್ಯಕಾರಿಣಿ – 2
ಔತಣ ಮತ್ತು ಮಾರಾಟ ಸಂಯೋಜಕರು- 1
ಅಸಿಸ್ಟೆಂಟ್ ಮ್ಯಾನೇಜರ್ ಸೇಲ್ಸ್- 1

ಹೊಸಬರಿಗೂ ಅವಕಾಶ ನೀಡಲಾಗುವುದು.

ಇ ಮೇಲ್ : hr.gfm@goldfinchhotels.com
ಸಂಪರ್ಕ: 9035008454