ಆಶಾ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗಾವಕಾಶ

ಉಡುಪಿ: ಕನಕದಾಸ ರಸ್ತೆಯಲ್ಲಿರುವ ಆಶಾ ಜ್ಯುವೆಲ್ಲರ್ಸ್ ನಲ್ಲಿ ಸ್ಟೋರ್ ಹೆಲ್ಪರ್(ಪುರುಷ) ಅಭ್ಯರ್ಥಿಗಳು ಬೇಕಾಗಿದ್ದು, ಅಭ್ಯರ್ಥಿಯು ಹತ್ತನೇ ತರಗತಿ ಪಾಸಾಗಿರಬೇಕು. ಕನಿಷ್ಠ 2 ವರ್ಷದ ಅನುಭವ ಹೊಂದಿರುವ 30 ರಿಂದ 50 ವರ್ಷದ ಒಳಗಿನ ವ್ಯಕ್ತಿಗಳು ಸಂಸ್ಥೆಗೆ ಭೇಟಿ ನೀಡಬಹುದು.

ಸಂಪರ್ಕ: 6363914186/ 0820-2523514