ಬೆಳ್ತಂಗಡಿ: ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಪ್ಯಾಕೇಜಿಂಗ್ ಮತ್ತು ಫಿನಿಷಿಂಗ್ ಹಾಗೂ ಸ್ಟಿಚ್ಚಿಂಗ್ ವಿಭಾಗದಲ್ಲಿ ಕೆಲಸಕ್ಕೆ ಮಹಿಳಾ ಸದಸ್ಯರು ಬೇಕಾಗಿದ್ದು ಯಾವುದೇ ಅನುಭವದ ಇಲ್ಲದ ಆಸಕ್ತ ಸದಸ್ಯರಿಗೆ ಮುಕ್ತ ಅವಕಾಶವಿದೆ.
ದೂರದ ಊರಿಂದ ಬರುವ ಸದಸ್ಯರಿಗೆ ಉಚಿತ ವಸತಿ ಸೌಲಭ್ಯವಿದೆ.ಆಕರ್ಷಕ ವೇತನ ಹಾಗೂ ಪಿ.ಎಫ್ ಮತ್ತು ಇ ಎಸ್ ಐ ಸೌಲಭ್ಯಗಳನ್ನು ನೀಡಲಾಗುವುದು. (ವೇತನ ಶ್ರೇಣಿ 6000ರಿಂದ 9500ರ ವರೆಗೆ ನೀಡಲಾಗುವುದು)
ನೇರವಾಗಿ ಭೇಟಿ ಕೊಡಿ.
ಸಿರಿ ಗ್ರಾಮೋದ್ಯೋಗ ಸಂಸ್ಥೆ,
ಟಿ. ಬಿ ಕ್ರಾಸ್ ಹತ್ತಿರ ಉಜಿರೆ – ಬೆಳ್ತಂಗಡಿ
9686365632/9535097736