ಮಂಗಳೂರು: ಐಟಿಐ ಫ್ರೆಶರ್ ಗಳಿಗೆ ಉದ್ಯೋಗಾವಕಾಶ

ಮಂಗಳೂರು: ಇಲ್ಲಿನ ಕಂಪನಿಯೊಂದಕ್ಕೆ ಐಟಿಐ ಎಲೆಕ್ಟ್ರಿಕಲ್ ಮತ್ತು ಐಟಿಐ ಎಲೆಕ್ಟ್ರಾನಿಕ್ಸ್ ಮಾಡಿರುವ ಹೊಸಬರಿಗೆ ಉದ್ಯೋಗಾವಕಾಶವಿದೆ.

ಕೊನೆ ದಿನಾಂಕ: 15-04-2024

ಮಾಹಿತಿಗಾಗಿ ಸಂಪರ್ಕಿಸಿ: 7892165676