ಸ್ಪೆಕ್ಟ್ರಮ್ ಡಿಜಿಟಲ್ಸ್ ನಲ್ಲಿ ಬಿಸ್ ನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಮತ್ತು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಅಸೋಸೊಯೇಟ್ ಗಳು ಬೇಕಾಗಿದ್ದಾರೆ.
ಅವಶ್ಯಕತೆಗಳು:
# ಅಭ್ಯರ್ಥಿಯು ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಕೌಶಲ್ಯ ಹೊಂದಿರಬೇಕು
# ಯಾವುದೆ ಪದವಿ ಆದವರಿಗೆ ಅವಕಾಶ
# ಅಂತಾರಾಷ್ಟ್ರೀಯ ಕರೆಗಳಲ್ಲಿ ಟೆಲೆಮಾರ್ಕೆಟಿಂಗ್ ಮಾಡಿರುವ ಅನುಭವ ಇದ್ದವರಿಗೆ ಆದ್ಯತೆ
# ಸೋಶಿಯಲ್ ಮೀಡಿಯಾ ಸ್ಪೆಶಲಿಸ್ಟ್ ಆಗಲು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು
ಈ ಅರ್ಹತೆಗಳು ಇದ್ದಲ್ಲಿ ಜ. 26 ರ ಮೊದಲು [email protected]ಗೆ ರೆಸ್ಯೂಮ್ ಕಳುಹಿಸಿ












