ಉಡುಪಿ: ಮಂಗಳೂರು, ಉಡುಪಿ, ಪುತ್ತೂರು ಹಾಗೂ ಕುಮುಟಾದ ಎನೋಕ್ ರೆನಾಲ್ಟ್ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳಿವೆ.
ಉದ್ಯೋಗದ ವಿವರ:
ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್: ಕನಿಷ್ಠ ಒಂದು ವರ್ಷದ ಅನುಭವವಿರಬೇಕು
ಸ್ಥಳ: ಉಡುಪಿ
ಸೇಲ್ಸ್ ಆಡ್ಮಿನ್: ಮಂಗಳೂರಿನ ಶಾಖೆಗೆ ಸೇಲ್ಸ್ ಆಡ್ಮಿನ್ ಬೇಕಾಗಿದ್ದಾರೆ
ಸೇಲ್ಸ್ ಕನ್ಸಲ್ಟಂಟ್: ಸೇಲ್ಸ್ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು
ಸ್ಥಳ: ಮಂಗಳೂರು, ಉಡುಪಿ, ಪುತ್ತೂರು ಹಾಗೂ ಕುಮುಟಾ
ಮಾರ್ಕೆಟಿಂಗ್ ಮ್ಯಾನೇಜರ್: ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವಿರಬೇಕು
ಸ್ಥಳ: ಉಡುಪಿ
ಮಾಹಿತಿಗಾಗಿ ಸಂಪರ್ಕಿಸಿ: 7022002555
ಸಿವಿಗಳನ್ನು [email protected] ಇ ಮೇಲ್ ಮಾಡಬಹುದು.












