ಮಂಗಳೂರು: ಡ್ರೀಮ್ ಝೋನ್ ನಲ್ಲಿ ಉದ್ಯೋಗಾವಕಾಶ

ಮಂಗಳೂರು: ಇಲ್ಲಿನ ಡೀಮ್ ಝೋನ್ ಶೈಕ್ಷಣಿಕ ಸಂಸ್ಥೆಯಲ್ಲಿ ಗ್ರಾಫಿಕ್ ಎಂಡ್ ಅನಿಮೇಶನ್, ಫ್ಯಾಶನ್ ಡಿಸೈನಿಂಗ್, ವೆಬ್ ಡಿಸೈನಿಂಗ್ ಎಂಡ್ ಡೆವೆಲಪ್ಮೆಂಟ್, ಸಾಪ್ ಮತ್ತು ಬಿಸಿನೆಸ್ ಡೆವೆಲಪ್ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಬೋಧಕರ ಅವಶ್ಯಕತೆ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ:

ಮೇಲೆ ತಿಳಿಸಲಾದ ಎಲ್ಲಾ ಕೋರ್ಸುಗಳಲ್ಲಿ ಡಿಗ್ರಿ ಅಥವಾ ಡಿಪ್ಲೋಮಾ ಪಡೆದಿರಬೇಕು.

ವೇತನ:

ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ

ಆಸಕ್ತರು vaishnavitechno@gmail.com ಸಿವಿ ಕಳುಹಿಸಬಹುದು.

ಸಂಪರ್ಕಿಸಿ: 9448429123/7795318231
4 ನೇ ಮಹಡಿ, ಸಾನು ಪ್ಯಾಲೇಸ್, ಪಿ.ವಿ.ಎಸ್ ಸರ್ಕಲ್, ಎಂಜಿ ರೋಡ್ ಮಂಗಳೂರು