ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿರುವ ಜಯರಾಮ ದೇವಾಡಿಗ; ಧನ ಸಹಾಯಕ್ಕಾಗಿ ಮನವಿ

ಉಡುಪಿ:ಕುತ್ತೆತ್ತೂರು ಗ್ರಾಮದ ಬರಿಪಟ್ಲದ ನಿವಾಸಿ ಜಯರಾಮ ದೇವಾಡಿಗ ಎಂಬವರು ಬ್ರೆನ್ ಸ್ಟೋಕ್ ನಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಅಸೌಖ್ಯದಿಂದ ಮನೆಯಲ್ಲಿಯೇ ಇದ್ದಾರೆ. ಇವರ ಚಿಕಿತ್ಸೆಗೆ ಸುಮಾರು 5 ಲಕ್ಷದವರೆಗೆ ಖರ್ಚಾಗಬಹುದೆಂದು ವೈದ್ಯರು ತಿಳಿಸಿದ್ದು, ಸಹೃದಯಿ ದಾನಿಗಳು ತಮ್ಮಿಂದಾಗುವಷ್ಟು ಧನಸಹಾಯ ಮಾಡಬೇಕಾಗಿ ವಿನಂತಿ.

G pay no-9535590981

ACCOUNT NO- 520101033893787

IFSC CODE-UBIN09059

UNION BANK, BRANCH KUTHETHOOR

ಸಂಪರ್ಕಿಸಿ :-ವನಿತಾ- 9901845918