ಏ.7: ಅಂಬಲಪಾಡಿ ದೇವಸ್ಥಾನದಲ್ಲಿ ಜಾನಪದ ವೈಭವ

ಉಡುಪಿ: ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ ಇದರ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು(ರಿ) ಉಡುಪಿ ಜಿಲ್ಲೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್(ರಿ), ಇವರ ಸಹಯೋಗದಲ್ಲಿ, ಶ್ರೀ ರಾಮ್ ಜಾನಪದ ಕಲಾತಂಡ ಉಡುಪಿ ಇವರಿಂದ ಜಾನಪದ ವೈಭವ ಕಾರ್ಯಕ್ರಮವು ಏ.7 ರಂದು ಸಂಜೆ 6 ಗಂಟೆಗೆ ಅಂಬಲಪಾದಿ ದೇವಸ್ಥಾನದ ಜನಾರ್ಧನ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.